• ರಾಜ್ಯದ ಎಲ್ಲಾ ಪ್ರಮುಖ ಜಲಾಶಯಗಳು ಮತ್ತು ಸಣ್ಣ ನೀರಾವರಿ ಟ್ಯಾಂಕುಗಳ ಮಾಹಿತಿಯ ಸಂಗ್ರಹಣೆ, ಸಂಕಲನ, ವಿಶ್ಲೇಷಣೆ, ಊರ್ಜಿತಗೊಳಿಸುವಿಕೆ ಮತ್ತು ವರದಿ ಮಾಡುವಿಕೆ.
• ನೀರಿನ ತಳಮಟ್ಟದ ಮಾಹಿತಿಯನ್ನು ವಿಶ್ಲೇಷಿಸುವಿಕೆ ಮತ್ತು ವಸ್ತು ಸ್ಥಿತಿಯ ವರದಿಯನ್ನು ಸಿದ್ಧಪಡಿಸುವುದು.
• ಬರ / ಜಲಕ್ಷಾಮ ಜಲಶಾಸ್ತ್ರದ ಅಂಶಗಳನ್ನು ಅಧ್ಯಯನ ಮಾಡು ವುದು.
• ಕಾವೇರಿ ಮತ್ತು ಕೃಷ್ಣನಂತಹ ಅಂತರ ರಾಜ್ಯ ನೀರಿನ ವಿವಾದಗಳ ಬಗ್ಗೆ ತಾಂತ್ರಿಕ ಸಮಿತಿಗೆ ಸಹಾಯ ಮಾಡು ವುದು..
• ಬೆಂಗಳೂರು ನಗರ ಪ್ರದೇಶದಲ್ಲಿ ಉಂಟಾಗಬಹುದಾದ ಚಂಡಮಾರುತದ ನೀರಿನ ಪ್ರವಾಹವನ್ನು ತಡೆಗಟ್ಟುವ ಹಾಗೂ ದೂರಸ್ಥ ಮಳೆ ಮಾಪನ ಕೇಂದ್ರಗಳನ್ನು ಅಳವಡಿಸಿ ಅದರ ಪ್ರಾಯೋಗಿಕ ಅಧ್ಯಯನ ಮಾಡುದು.
ಮುಂದುವರೆದು…