ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಬಗ್ಗೆ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರವು ಕಂದಾಯ ಇಲಾಖೆಯ ಸ್ವಾಯತ್ತ, ನೊಂದಾಯಿತ ಸಂಸ್ಥೆಯಾಗಿದ್ದು, ಕೇಂದ್ರದ ಕಾರ್ಯ ಚಟುವಟಿಕೆಗಳಲ್ಲಿ ಪಾರದರ್ಶಕತೆ ಮತ್ತು ಹೊಣಿಗಾರಿಕೆಯನ್ನು ಉತ್ತೇಜಿಸಲು ಮಾಹಿತಿ ಹಕ್ಕು ಕಾಯ್ದೆ 2005 (ಸೆಕ್ಷನ್ 2ಬಿ) ಅನ್ನು ಅನುಷ್ಟಾನಗೊಳಿಸಲಾಗಿದೆ. ಮಾಹಿತಿ ಹಕ್ಕು ಕಾಯ್ದೆ 2005 (ಸೆಕ್ಷನ್ 2ಬಿ)ಯಡಿಯಲ್ಲಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸಕ್ರಿಯ ರೀತಿಯಲ್ಲಿ ಒದಗಿಸಲು ಮತ್ತು ಸಾರ್ವಜನಿಕರಿಗೆ ಸುಲಭವಾಗಿ ಅರ್ಥವಾಗುವಂತೆ ಪ್ರಕಟಿಸಲು ಹರ್ಷವ್ಯಕ್ತಪಡಿಸುತ್ತದೆ.

ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರವನ್ನು ರಾಜ್ಯದಲ್ಲಿ ಸಂಭವಿಸುವ ನೈಸರ್ಗಿಕ ವಿಕೋಪಗಳ ಉಸ್ತುವಾರಿ ಹಾಗೂ ನಿಗಾವಹಿಸಲು ನೋಡಲ್ ಸಂಸ್ಥೆಯಾಗಿ ಗುರುತಿಸಲಾಗಿದ್ದು, ನೈಸರ್ಗಿಕ ವಿಕೋಪಗಳ ನಿರ್ವಹಣೆಯಲ್ಲಿ ಹವಾಮಾನ ಮಾಹಿತಿ ಮತ್ತು ಮುನ್ಸೂಚನೆ, ನೈಸರ್ಗಿಕ ವಿಕೋಪಗಳ ಗುರುತಿಸುವಿಕೆ, ಮುನ್ನೆಚರಿಕೆ ಹಾಗೂ ಸಲಹೆ ಸೂಚನೆಗಳು ಪ್ರಮುಖವಾಗಿದ್ದು, ನೈಸರ್ಗಿಕ ವಿಕೋಪಗಳ ನಿರ್ವಹಣೆ, ಸನ್ನದ್ದತೆ ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿಸಿದ ಸರ್ಕಾರಿ ಅಧಿಕಾರಿವರ್ಗ ಹಾಗೂ ಸಾರ್ವಜನಿಕರಿಗೆ ಸಕಾಲದಲ್ಲಿ ನೆರವಾಗುತ್ತದೆ. ನೈಸರ್ಗಿಕ ವಿಕೋಪಗಳ ಉಸ್ತುವಾರಿ ಹಾಗೂ ನಿರ್ವಹಣೆಯು ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ನೈಸರ್ಗಿಕ ವಿಕೋಪಗಳಿಗೆ ನಿರ್ವಹಣೆಯಲ್ಲಿ ಸಮಯೋಚಿತ ವೈಜ್ಞಾನಿಕ ಮತ್ತು ತಾಂತ್ರಿಕತೆಯನ್ನು ವಿವಿಧ ಅಯಾಮಗಳಲ್ಲಿ ಅಳವಡಿಸಿಕೊಂಡು ಒಂದು ಸಾಮಾನ್ಯವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ..

ಕೇಂದ್ರವು ತನ್ನ ಕಾರ್ಯಚಟುವಟಿಕೆಗಳಲ್ಲಿ ಮುಖ್ಯವಾಗಿ ಸಕಾಲದಲ್ಲಿ ನಿಜಸಮಯದ ಹವಾಮಾನ ಮುನ್ಸೂಚನೆ, ಮುನ್ನೆಚರಿಕೆ ಹಾಗೂ ಸಲಹೆ ಸೂಚನೆಗಳನ್ನು ರೈತರು, ಮಿನುಗಾರರು, ಸಂಬಂಧಪಟ್ಟ ಅಧಿಕಾರಿ ವರ್ಗ ಹಾಗೂ ಜನಸಮುದಾಯಕ್ಕೆ ನೀಡುತ್ತಲಿದೆ. ಕೇಂದ್ರವು ನೈಸರ್ಗಿಕ ವಿಕೋಪಗಳ ಉಸ್ತುವಾರಿಯಲ್ಲಿ ಪರಿಣಾಮಕಾರಿ ಮತ್ತು ಸಮರ್ಥ ಕಾರ್ಯಗಳನ್ನು ಕೈಗೊಂಡಿದ್ದು. ಕೆಂದ್ರದ ಮುನ್ನೆಚರಿಕೆ ಕ್ರಮಗಳು ಜನಸಮುದಾಯಕ್ಕೆ ನೈಸರ್ಗಿಕ ವಿಕೋಪಗಳಿಂದಾಗಬಹುದಾದ ಅಪಾಯ ಹಾಗೂ ನಷ್ಟವನ್ನು ತಗ್ಗಿಸುವುದರ ಜೊತೆಗೆ ಪರಿಹಾರಕ್ರಮಗಳನ್ನು ಕೈಗೊಳ್ಳಲುಬಹುದಾಗಿದೆ..


ನಿರ್ದೇಶಕರು
ರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ

ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರವನ್ನು ರಾಜ್ಯದಲ್ಲಿ ಸಂಭವಿಸುವ ನೈಸರ್ಗಿಕ ವಿಕೋಪಗಳ ಉಸ್ತುವಾರಿ ಹಾಗೂ ನಿಗಾವಹಿಸಲು ನೋಡಲ್ ಸಂಸ್ಥೆಯಾಗಿ ಗುರುತಿಸಲಾಗಿದ್ದು, ನೈಸರ್ಗಿಕ ವಿಕೋಪಗಳ ನಿರ್ವಹಣೆಯಲ್ಲಿ ಹವಾಮಾನ ಮಾಹಿತಿ ಮತ್ತು ಮುನ್ಸೂಚನೆ, ನೈಸರ್ಗಿಕ ವಿಕೋಪಗಳ ಗುರುತಿಸುವಿಕೆ, ಮುನ್ನೆಚರಿಕೆ ಹಾಗೂ ಸಲಹೆ ಸೂಚನೆಗಳು ಪ್ರಮುಖವಾಗಿದ್ದು, ನೈಸರ್ಗಿಕ ವಿಕೋಪಗಳ ನಿರ್ವಹಣೆ, ಸನ್ನದ್ದತೆ ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿಸಿದ ಸರ್ಕಾರಿ ಅಧಿಕಾರಿವರ್ಗ ಹಾಗೂ ಸಾರ್ವಜನಿಕರಿಗೆ ಸಕಾಲದಲ್ಲಿ ನೆರವಾಗುತ್ತದೆ. ನೈಸರ್ಗಿಕ ವಿಕೋಪಗಳ ಉಸ್ತುವಾರಿ ಹಾಗೂ ನಿರ್ವಹಣೆಯು ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ನೈಸರ್ಗಿಕ ವಿಕೋಪಗಳಿಗೆ ನಿರ್ವಹಣೆಯಲ್ಲಿ ಸಮಯೋಚಿತ ವೈಜ್ಞಾನಿಕ ಮತ್ತು ತಾಂತ್ರಿಕತೆಯನ್ನು ವಿವಿಧ ಅಯಾಮಗಳಲ್ಲಿ ಅಳವಡಿಸಿಕೊಂಡು ಒಂದು ಸಾಮಾನ್ಯವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ.

ಕೇಂದ್ರದ ಕಾರ್ಯಚಟುವಟಿಕೆಗಳು

ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಹಾಗೂ ವೈಜ್ಞಾನಿಕವಾಗಿ ನಿರ್ವಹಿಸಲು 1988ರಲ್ಲಿ ಬರ ಉಸ್ತುವಾರಿ ಕೋಶವನ್ನು ನೊಂದಾಯಿತ ಸ್ವಾಯತ್ತ ಸಂಸ್ಥೆಯಾಗಿ ಸ್ಥಾಪಿಸಲಾಯಿತು. ನಂತರ ಸಂಸ್ಥೆಯು ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿಕೊಂಡು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವೆಂದು ಮರುನಾಮಕರಣಗೊಂಡು, ನೊಡಲ್ ಸಂಸ್ಥೆಯೆಂದು ಗುರುತಿಸಲ್ಪಟ್ಟಿದೆ. ಕೇಂದ್ರವು ನೈಸರ್ಗಿಕ ವಿಕೋಪಗಳಾದ ಬರ, ಪ್ರವಾಹ, ಭೂಕಂಪ, ಭೂಕುಸಿತ ಮುಂತಾದವುಗಳ ಉಸ್ತುವಾರಿ ಹಾಗೂ ಹವಾಮಾನ ಮುನ್ಸೂಚನೆ, ಮುನ್ನೆಚರಿಕೆ, ಮತ್ತು ಹವಾಮಾನ ಸಂಬಂಧಿತ ಸಲಹೆ ಸೂಚನೆಗಳನ್ನು ಸಂಬಂಧಿಸಿದ ಅಧಿಕಾರಿವರ್ಗ ಹಾಗೂ ಜನಸಮುದಾಯಕ್ಕೆ ನೀಡುತ್ತಲಿದೆ.

ಅ) ಸಂಸ್ಥೆಯ ಆಡಳಿತ ವ್ಯವಸ್ಥೆ ಕಿರು ಚಿತ್ರಣ:

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷರಾಗಿದ್ದು, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಭಿವೃಧ್ಧಿ ಆಯುಕ್ತರು ಹಾಗೂ ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ, ನಿರ್ದೇಶಕರು, ಕೆ.ಎಸ್.ಎನ್.ಡಿ.ಎಂ.ಸಿ ಹಾಗೂ ವಿವಿಧ ವಿಷಯ ತಜ್ಞರು ಕಾರ್ಯಕಾರಿ ಸಮಿತಿಯ ಸದಸ್ಯರಾಗಿರುತ್ತಾರೆ. ವಿವರಗಳನ್ನು ಅನುಬಂದ 1 ರಲ್ಲಿ ನೀಡಲಾಗಿದೆ.

ಕೇಂದ್ರದ ಕಾರ್ಯಗಳು ಮತ್ತು ಚಟುವಟಿಕೆಗಳು ಕಾರ್ಯಕಾರಿ ಸಮಿತಿಯ ಮಾರ್ಗದರ್ಶನ ಮತ್ತು ಸಲಹೆಯಂತೆ ನಡೆಯುತ್ತದೆ. ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ, ಯವರು ಕಾರ್ಯಕಾರಿ ಸಮಿತಿಯ ಅದ್ಯಕ್ಷರಾಗಿದ್ದು, ಸಂಸ್ಥೆಗೆ ಸಂಬಂಧಿಸಿದ ಸಂಸ್ಥೆಗಳ ವಿಜ್ಞಾನಿಗಳು, ಇನ್ನಿತರ ಇಲಾಖೆಗಳ ಸದಸ್ಯರು ಕಾರ್ಯಕಾರಿ ಸಮಿತಿಯ ಸದಸ್ಯರಾಗಿರುತ್ತಾರೆ. ವಿವರಗಳನ್ನು ಅನುಬಂದ 1 ರಲ್ಲಿ ನೀಡಲಾಗಿದೆ.

ರಾಜ್ಯ ಸರ್ಕಾರವು ಪ್ರತಿ ವರ್ಷ ಸಂಸ್ಥೆಯ ಮುಖ್ಯ ಕಾರ್ಯಚಟುವಟಿಕೆಗಳಿಗೆ ಅನುದಾನ ಬಿಡುಗಡೆ ಮಾಡುತ್ತಿದ್ದು ಸಂಸ್ಥೆಯ ಇನ್ನಿತರ ಉದ್ದೇಶಗಳಿಗೆ ಹಾಗೂ ಯೋಜನೆಗಳಿಗೆ ಸಂಸ್ಥೆಗೆ ಸಂಬಂಧಿಸಿದ ಇಲಾಖೆಗಳಿಂದ ಆರ್ಥಿಕ ನೆರವು ಒದಗಿಸುತ್ತದೆ.

ಬ) ಕೇಂದ್ರದ ಉದ್ದೇಶಗಳು ಹಾಗೂ ಕಾರ್ಯಚಟುವಟಿಕೆಗಳು:
  • ಬರ ಹಾಗೂ ಇತರೆ ನೈಸರ್ಗಿಕ ವಿಕೋಪಗಳನ್ನು ನಿರ್ವಹಿಸಲು ಅಗತ್ಯ ತಾಂತ್ರಿಕ ಮತ್ತು ವೈಜ್ಞಾನಿಕ ಪರಿಹಾರೋಪಾಯಗಳನ್ನು ಗುರುತಿಸುವುದು
  • ಬರ ನಿರ್ವಹಣೆ ಹಾಗೂ ಇತರೆ ನೈಸರ್ಗಿಕ ವಿಕೋಪಗಳ ಪರಿಣಾಮಕಾರಿಯಾಗಿ ನಿಭಾಯಿಸಲು ವೈಜ್ಞಾನಿಕ ಪರಿಹಾರೋಪಾಯಗಳ ಅಳವಡಿಕೆ ಮತ್ತು ಅಧ್ಯಯನ ಮಾಡುವುದು.
  • ಬರ, ಪ್ರವಾಹ, ಭೂಕುಸಿತ, ಭೂಕಂಪ ಇನ್ನಿತರೆ ನೈಸರ್ಗಿಕ ವಿಕೋಪಗಳಿಗೆ ಸಂಬಂಧಿಸಿದ ಮಳೆ, ಉಷ್ಣಾಂಶ, ಆರ್ದತೆ, ಗಾಳಿಯ ವೇಗ/ದಿಕ್ಕು, ಅಂತರ್ಜಲ ಮಟ್ಟ, ಮಣ್ಣಿನ ಸವಕಳಿ, ಆರಣ್ಯ ಹಾಗೂ ನೀರಾವರಿ ಸಂಪನ್ಮೂಲಗಳ ಬಳಕೆ ಮುಂತಾದ ದತ್ತಾಂಶಗಳ ಸಂಗ್ರಹಣೆ ಮತ್ತು ಅಭಿವೃದ್ಧಿ.
  • ಬರ ಹಾಗೂ ಇತರೆ ನೈಸರ್ಗಿಕ ವಿಕೋಪಗಳ ಪರಿಣಾಮಗಳ ಕುರಿತು ವಿಶ್ವಾರ್ಹ ಮಾಹಿತಿಯನ್ನು ಸಕಾಲದಲ್ಲಿ ಸಂಬಂಧಿತ ಮಾದ್ಯಮಗಳಿಗೆ ಒದಗಿಸುವುದು
  • ಬರ ಹಾಗೂ ಇತರೆ ನೈಸರ್ಗಿಕ ವಿಕೋಪಗಳನ್ನು ನಿರ್ವಹಿಸಲು ಅಲ್ಪ/ದೀರ್ಘವಾಧಿಯ ವೈಜ್ಞಾನಿಕ ಮತ್ತು ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳವುದು
  • ಬರ ಮತ್ತು ಇತರೆ ನೈಸರ್ಗಿಕ ವಿಕೋಪಗಳ ನಿರ್ವಹಣೆ ಮಾದರಿಗಳನ್ನು ಅಭಿವೃದ್ಧಿ ಪಡಿಸುವುದು, ನೈಸರ್ಗಿಕ ವಿಕೋಪಗಳಿಗೆ ಸಂಬಂಧಿಸಿದ ಅಧ್ಯಯನ ಮತ್ತು ಸಂಶೋಧನೆಗಳಿಗೆ ಅಗತ್ಯ ನೆರವು ನೀಡುವುದು.
  • ಬರ ಮತ್ತು ನೈಸರ್ಗಿಕ ವಿಕೋಪಗಳ ನಿರ್ವಹಣೆಗೆ ಸಂಬಂದಿಸಿದ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳವುದು.
ಕೇಂದ್ರದ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಕಾರ್ಯಗಳು.

ಕೇಂದ್ರದ ಕಾರ್ಯಗಳನ್ನು ಕಾರ್ಯದರ್ಶಿಗಳು, ನಿರ್ದೇಶಕರಿಗೆ ನಿಯೋಜಿಸುತ್ತಾರೆ, ಕೇಂದ್ರದ ವೈಜ್ಞಾನಿಕ, ತಾಂತ್ರಿಕ, ಆಡಳಿತ ಕಾರ್ಯಗಳು ನಿರ್ದೇಶಕರಿಂದ ನಿಯೋಜಿಸಲ್ಪಡುತ್ತದೆ. ಕೇಂದ್ರದ ಕಾರ್ಯಕಾರಿ ಸಮಿತಿಯ ಮಾರ್ಗದರ್ಶನ ಮತ್ತು ಸಲಹೆಯಂತೆ ಸಿಬ್ಬಂದಿ, ಹಣಕಾಸು ನಿರ್ವಹಣೆ ಇನ್ನಿತರ ಕಾರ್ಯಚಟುವಟಿಕೆಗಳು ನಿರ್ವಹಿಸುತ್ತದೆ. ಕೇಂದ್ರದ ನಿದೇಶಕರು ಆಡಳಿತ, ಸಿಬ್ಬಂಧಿ ಮತ್ತು ಹಣಕಾಸು ನಿರ್ವಹಣೆಯ ಜವಾಬ್ದಾರಿ ಹೊಂದಿರುತ್ತಾರೆ.

ಕೇಂದ್ರದ ಆಡಳಿತ ಹಾಗೂ ಕಾರ್ಯನಿರ್ವಹಣೆ ವಿಧಾನ

 ಸಂಸ್ಥೆಯ ಕಾರ್ಯಕಾರಿಣಿ ಸಮಿತಿಯ ನಿರ್ದೇಶನ ಹಾಗೂ ಮಾರ್ಗದರ್ಶನದಂತೆ ಸಂಸ್ಥೆಯ ಹಣಕಾಸು, ಆಡಳಿತ ಹಾಗೂ ಕಾರ್ಯಚಟುವಟಿಕೆಗಳು ನಡೆಯುತ್ತವೆ. ಸಂಸ್ಥೆಯ ದೈನಂದಿನ ಆಡಳಿತ, ವೈಜ್ಞಾನಿಕ ಕಾರ್ಯಚಟುವಟಿಕೆಗಳನ್ನು ಕೇಂದ್ರದ ನಿರ್ದೇಶಕರು ನಿರ್ವಹಿಸುತ್ತಾರೆ.  ಕೇಂದ್ರವು ಮೆಮೋರಾಂಡಂ ಆಫ್ ಆಸೋಸಿಯೇಷನ್‍ನಲ್ಲಿ ವಿವರಿಸಿರುವ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಕಾರ್ಯನಿರ್ವಹಿಸುತ್ತದೆ.

ಅದರ ಕಾರ್ಯಚಟುವಟಿಕೆಗಳ ವಿಸರ್ಜನೆಗೆ ಈ ನಿಯಮಗಳನ್ನು ಹೊಂದಿಸಲಾಗಿದೆ:

 ಕೇಂದ್ರದ ಕಾರ್ಯಚಟುವಟಿಕೆಗಳು ಕಾರ್ಯಕಾರಿಣಿ ಸಮಿತಿ ಹಾಗೂ ವಾರ್ಷಿಕ ಸಾಮಾನ್ಯ ಸಭೆಯ ಮಾನದಂಡಗಳ ಅನ್ವಯ ನಿಬಂಧನೆಗೊಳಪಡುತ್ತವೆ.

ಕೇಂದ್ರದ ನಿಯಮ ಹಾಗೂ ನಿಯಂತ್ರಣ:

ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆಯುವ ವಾರ್ಷಿಕ ಸಾಮಾನ್ಯ ಸಭೆಯ ನಡಾವಳಿ ಹಾಗೂ ಕೇಂದ್ರದ ಮೆಮೋರಾಂಡಂ ಆಫ್ ಆಸೋಸಿಯೇಷನ್‍ನಲ್ಲಿ ವಿವರಿಸಿರುವ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಕೇಂದ್ರದ ದಾಖಲೆಗಳು, ಕೈಪಿಡಿ, ನಿಯಮಗಳು, ಸೂಚನೆಗಳು, ಸಿಬ್ಬಂದಿ ನಿಯಂತ್ರಣ, ಹಾಗೂ ಯಾವುದೇ ನಿಯಮಗಳ ತಿದ್ದುಪಡಿಗಳನ್ನು ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ, ಕೇಂದ್ರದ ವಾರ್ಷಿಕ ಸಾಮಾನ್ಯ ಸಭೆಯ ಅನುಮೊದನೆಗೆ ಮಂಡಿಸಲಾಗುವುದು.

ಕೇಂದ್ರದ ದಾಖಲೆಗಳ ನಿಯಂತ್ರಣ:

ಕೇಂದ್ರವು ರಾಜ್ಯದಲ್ಲಿ ಸಂಭವಿಸುವ ನೈಸರ್ಗಿಕ ವಿಕೋಪಗಳ ಉಸ್ತುವಾರಿ ನಿರ್ವಹಿಸಲು ನೊಡಲ್ ಕೇಂದ್ರವಾಗಿ ಗುರುತಿಸಲಾಗಿದ್ದು, ರಾಜ್ಯದಲ್ಲಿ ಸಂಭವಿಸುವ ನೈಸರ್ಗಿಕ ವಿಕೋಪಗಳಾದ ಬರ, ಪ್ರವಾಹ, ಭೂಕಂಪ, ಭೂಕುಸಿತ ಇತ್ಯಾದಿ ಸಂಬಂಧಿತ ವೈಜ್ಞಾನಿಕ ವರದಿಗಳು, ನಕ್ಷೆಗಳು, ಪರಿಹಾರೋಪಾಯಗಳು, ದತ್ತಾಂಶಗಳನ್ನು ಇತರೆ ಸಾರ್ವಜನಿಕ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು, ಸ್ವಯಂ ಸಂಘಗಳು, ಹಾಗೂ ಸಾರ್ವಜನಿಕರಿಗೆ ಒದಗಿಸುವ ಜವಾಬ್ದಾರಿ ಹೊಂದಿದೆ.

ಕೇಂದ್ರದ ವರದಿ, ದಾಖಲೆ ವಿವರಗಳು:

ಕೇಂದ್ರವು ನೈಸರ್ಗಿಕ ವಿಕೋಪ ಸಂಬಂಧಿತ ನೈಜ ಹಾಗೂ ವಿಶ್ವಾರ್ಹ ಮಾಹಿತಿಯನ್ನು ಒದಗಿಸುವ ಉದ್ದೇಶ ಹೊಂದಿದ್ದು, ನೈಸರ್ಗಿಕ ವಿಕೋಪಗಳಿಗೆ ಸಂಬಂಧಿಸಿದ ವರದಿಗಳನ್ನು ಸಾರ್ವಜನಿಕ ಮಾದ್ಯಮಗಳಾದ ದೂರದರ್ಶನ, ವೃತ್ತಪತ್ರಿಕೆಗಳಿಗೆ ಒದಗಿಸುತಿದ್ದು, ಸಾರ್ವಾಜನಿಕರಿಗಾಗಿ ಕೇಂದ್ರದ ವೆಬ್‍ಸೈಟ್ (http://dmc.kar.nic.nic)ನಲ್ಲಿ ಮಾಹಿತಿಯು ಲಭ್ಯವಿರುತ್ತದೆ

ಮಂಡಳಿಗಳು, ಕಾರ್ಯಕಾರಿಣಿ ಸಮಿತಿಗಳು, ಸಮಿತಿ ಸಭೆಗಳು:

ಕಾರ್ಯಕಾರಿ ಸಮಿತಿಯ ನಿಯಮಗಳನ್ನು ಅನುಬಂಧ -1 ರಲ್ಲಿ ಹಾಗೂ ವಾರ್ಷಿಕ ಸಾಮಾನ್ಯ ಸಭೆಯ ನಿಯಾಮವಳಿಗಳ್ನನು ಅನುಬಂಧ -2 ರಲ್ಲಿ ನೀಡಲಾಗಿದೆ. ಕಾರ್ಯಕಾರಿಣಿ ಸಮಿತಿ ಸಭೆಯ ನಡಾವಳಿಗಳನ್ನು ಸಂಬಂಧಪಟ್ಟವರಿಗೆ ನೀಡಲಾಗುವುದು. ವಾರ್ಷಿಕ ಸಾಮಾನ್ಯ ಸಭೆಗೆ ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ. ಕೇಂದ್ರದ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿವರಗಳನ್ನು ಅನುಂಧ -3 ರಲ್ಲಿ ನೀಡಲಾಗಿದೆ.

ಕೇಂದ್ರದ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿವರಗಳನ್ನು ಅನುಂಧ -3 ರಲ್ಲಿ ನೀಡಲಾಗಿದೆ.
ಸಿಬ್ಬಂದಿ ವೇತನ ಹಾಗೂ ಭತ್ಯೆಗಳು :

ಕೇಂದ್ರದ ಖಾಯಂ ಸಿಬ್ಬಂದಿಯವರ ಮಾಸಿಕ ವೇತನ ಹಾಗೂ ಭತ್ಯೆಯನ್ನು ಕೇಂದ್ರದ ಸೇವಾನಿಯಮಾವಳಿಯ ಪ್ರಕಾರ ನೀಡಲಾಗುತ್ತಿದ್ದು, ನಿಯೋಜನೆಯ ಮೇರೆಗೆ ಸೇವೆ ಸಲ್ಲಿಸುತ್ತಿರುವವರಿಗೆ ಸರ್ಕಾರದ ಷರತ್ತು ಮತ್ತು ನಿಯಾಮವಳಿಗಳ ಪ್ರಕಾರ ವೇತನ ಹಾಗೂ ಭತ್ಯೆಯನ್ನು ನೀಡಲಾಗುತ್ತಿದೆ. ಯೋಜನೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ವಿದ್ಯಾರ್ಹತೆ, ಅನುಭವದ ಆಧಾರದ ಮೇಲೆ ಕೇಂದ್ರದ ಕಾರ್ಯಕಾರಿಣಿ ಮೌಲ್ಯಮಾಪನ ಸಮಿತಿ ಹಾಗೂ ಕಾರ್ಮಿಕ ಕಾಯ್ದೆ ಭಾರತ ಸರ್ಕಾರದ ನಿಯಮಗಳನ್ವಯ ವೇತನ ಹಾಗೂ ಭತ್ಯೆಗಳನ್ನು ನೀಡಲಾಗುತ್ತಿದೆ. ವಿವರಗಳನ್ನು ಕಂಡಿಕೆ - 4 ರಲ್ಲಿ ನೀಡಲಾಗಿದೆ.

ಕೆಂದ್ರದ ಪ್ರಸ್ತಾಪಿತ ಯೋಜನೆಗಳು, ಅನುದಾನ ಬಿಡುಗಡಿ, ವೆಚ್ಚದ ವಿವರಗಳನ್ನು ಅನುಬಂಧ - 5 ರಲ್ಲಿ ನೀಡಲಾಗಿದೆ.
ಸಬ್ಸಿಡಿ ಕಾರ್ಯಕ್ರಮಗಳು, ರಿಯಾಯಿತಿ, ಪರವಾನಗಿ ಹಾಗೂ ಫಲಾನುಭವಿಗಳ ವಿವರ – ಅನ್ವಯಿಸುವುದಿಲ್ಲ

ಕೇಂದ್ರದ ಸಂಪೂರ್ಣ ಮಾಹಿತಿ ಮತ್ತು ದೈನಂದಿನ ವೈಜ್ಞಾನಿಕ ವರದಿಗಳು ಕೆಂದ್ರದ ವೆಬ್‍ಸೈಟ್ http://ksndmc.org ನಲ್ಲಿ ಲಭ್ಯವಿರುತ್ತದೆ.

ಸಾರ್ವಜನಿಕರಿಗೆ ಮಾಹಿತಿ :

ಸಾರ್ವಜನಿಕರಿಗೆ ಕೇಂದ್ರದ ಕಾರ್ಯಚಟುವಟಿಕೆಗಳ ವಿವರ ಮತ್ತು ವೈಜ್ಞಾನಿಕ ವರದಿಗಳು ಕೆಂದ್ರದ ವೆಬ್‍ಸೈಟ್ ನಲ್ಲಿ ಲಭ್ಯವಿದ್ದು, ಕೇಂದ್ರದಲ್ಲಿ ಗ್ರಂಥಾಲಯ ಲಭ್ಯವಿದ್ದು, ಕಛೇರಿಯ ಸಮಯದಲ್ಲಿ ಸಾರ್ವಜನಿಕರು ಉಪಯೋಗ ಪಡೆಯಬಹುದಾಗಿದೆ.

ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು ಮತ್ತು ಇತರ ವಿವರಗಳು;

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಆವರಣ ಮೇಜರ್ ಸಂದೀಪ್ ಉನ್ನಿಕೃಷ್ಣ ರಸ್ತೆ, ಅಟ್ಟೂರು ಲೇಔಟ್ ಹತ್ತಿರ, ಯಲಹಂಕ, ಬೆಂಗಳೂರು - 560 064 ದೂರವಾಣಿ : +91 80 67355000 ಇಮೇಲ್ : office@ksndmc.org, dmc.kar@gmail.com.

"ಮಾಹಿತಿ ಹಕ್ಕು ಕಾಯಿದೆ", 2005 ರ ಅಡಿಯಲ್ಲಿ ಮಾಹಿತಿಯನ್ನು ಪಡೆಯಲು ಅರ್ಜಿ
ಅಪ್ಲಿಕೇಶನ್ ಫಾರ್ಮಗಾಗಿ ಇಲ್ಲಿ ಕ್ಲಿಕ್ ಮಾಡಿ
ಹವಾಮಾನ ವಿವರಗಳು

ಬೆಂಗಳೂರು ನಗರ
ತಾಪಮಾನದ ವ್ಯಾಪ್ತಿ: 23.70(℃) ಯಿಂದ 29.30 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 58(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 0.50(m/s) ವರಗೆ


ಬೆಂಗಳೂರು ಗ್ರಾಮಾಂತರ
ತಾಪಮಾನದ ವ್ಯಾಪ್ತಿ: 24.80(℃) ಯಿಂದ 28.10 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 66(%) ಯಿಂದ 92(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 1.60(m/s) ವರಗೆ


ರಾಮನಗರ
ತಾಪಮಾನದ ವ್ಯಾಪ್ತಿ: 22.60(℃) ಯಿಂದ 30.10 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 57(%) ಯಿಂದ 99(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 1(m/s) ವರಗೆ


ಕೋಲಾರ
ತಾಪಮಾನದ ವ್ಯಾಪ್ತಿ: 22.50(℃) ಯಿಂದ 29.30 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 70(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 1.10(m/s) ವರಗೆ


ಚಿಕ್ಕಬಳ್ಳಾಪುರ
ತಾಪಮಾನದ ವ್ಯಾಪ್ತಿ: 21.30(℃) ಯಿಂದ 28 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 69(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 1.30(m/s) ವರಗೆ


ತುಮಕೂರು
ತಾಪಮಾನದ ವ್ಯಾಪ್ತಿ: 25(℃) ಯಿಂದ 30.60 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 52(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 1.80(m/s) ವರಗೆ


ಚಿತ್ರದುರ್ಗ
ತಾಪಮಾನದ ವ್ಯಾಪ್ತಿ: 24.90(℃) ಯಿಂದ 33.80 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 49(%) ಯಿಂದ 87(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 3.30(m/s) ವರಗೆ


ದಾವಣಗೆರೆ
ತಾಪಮಾನದ ವ್ಯಾಪ್ತಿ: 29(℃) ಯಿಂದ 31.60 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 53(%) ಯಿಂದ 70(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 1(m/s) ವರಗೆ


ಚಾಮರಾಜನಗರ
ತಾಪಮಾನದ ವ್ಯಾಪ್ತಿ: 20.40(℃) ಯಿಂದ 27.30 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 73(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 1.40(m/s) ವರಗೆ


ಮೈಸೂರು
ತಾಪಮಾನದ ವ್ಯಾಪ್ತಿ: 22.40(℃) ಯಿಂದ 28 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 69(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 1.80(m/s) ವರಗೆ


ಮಂಡ್ಯ
ತಾಪಮಾನದ ವ್ಯಾಪ್ತಿ: 22.20(℃) ಯಿಂದ 29.80 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 65(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 1.20(m/s) ವರಗೆ


ಬಳ್ಳಾರಿ
ತಾಪಮಾನದ ವ್ಯಾಪ್ತಿ: 28.70(℃) ಯಿಂದ 33.60 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 44(%) ಯಿಂದ 75(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 1.90(m/s) ವರಗೆ


ಕೊಪ್ಪಳ
ತಾಪಮಾನದ ವ್ಯಾಪ್ತಿ: 29.50(℃) ಯಿಂದ 33.80 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 44(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 3(m/s) ವರಗೆ


ರಾಯಚೂರು
ತಾಪಮಾನದ ವ್ಯಾಪ್ತಿ: 30.30(℃) ಯಿಂದ 35 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 37(%) ಯಿಂದ 71(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 2.50(m/s) ವರಗೆ


ಕಲಬುರಗಿ
ತಾಪಮಾನದ ವ್ಯಾಪ್ತಿ: 24.80(℃) ಯಿಂದ 36.20 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 40(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 2.20(m/s) ವರಗೆ


ಬೀದರ್
ತಾಪಮಾನದ ವ್ಯಾಪ್ತಿ: 23(℃) ಯಿಂದ 35.40 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 54(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 2.10(m/s) ವರಗೆ


ಬೆಳಗಾವಿ
ತಾಪಮಾನದ ವ್ಯಾಪ್ತಿ: 23.60(℃) ಯಿಂದ 31.90 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 53(%) ಯಿಂದ 82(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 1.90(m/s) ವರಗೆ


ಬಾಗಲಕೋಟೆ
ತಾಪಮಾನದ ವ್ಯಾಪ್ತಿ: 29.70(℃) ಯಿಂದ 33.20 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 42(%) ಯಿಂದ 60(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 2.20(m/s) ವರಗೆ


ವಿಜಯಪುರ
ತಾಪಮಾನದ ವ್ಯಾಪ್ತಿ: 28.50(℃) ಯಿಂದ 35.50 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 42(%) ಯಿಂದ 86(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 2.50(m/s) ವರಗೆ


ಗದಗ
ತಾಪಮಾನದ ವ್ಯಾಪ್ತಿ: 28.70(℃) ಯಿಂದ 32.20 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 45(%) ಯಿಂದ 84(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0.10(m/s) ಯಿಂದ 2.70(m/s) ವರಗೆ


ಹಾವೇರಿ
ತಾಪಮಾನದ ವ್ಯಾಪ್ತಿ: 26.30(℃) ಯಿಂದ 32.90 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 52(%) ಯಿಂದ 75(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 1.30(m/s) ವರಗೆ


ಧಾರವಾಡ
ತಾಪಮಾನದ ವ್ಯಾಪ್ತಿ: 25.90(℃) ಯಿಂದ 31.40 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 49(%) ಯಿಂದ 74(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 1.80(m/s) ವರಗೆ


ಶಿವಮೊಗ್ಗ
ತಾಪಮಾನದ ವ್ಯಾಪ್ತಿ: 23.30(℃) ಯಿಂದ 32.70 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 52(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 2.10(m/s) ವರಗೆ


ಹಾಸನ
ತಾಪಮಾನದ ವ್ಯಾಪ್ತಿ: 21.80(℃) ಯಿಂದ 28.60 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 60(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 1.50(m/s) ವರಗೆ


ಚಿಕ್ಕಮಗಳೂರು
ತಾಪಮಾನದ ವ್ಯಾಪ್ತಿ: 21(℃) ಯಿಂದ 29.40 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 30(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 2.20(m/s) ವರಗೆ


ಕೊಡಗು
ತಾಪಮಾನದ ವ್ಯಾಪ್ತಿ: 21.90(℃) ಯಿಂದ 26.40 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 77(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 1.80(m/s) ವರಗೆ


ದಕ್ಷಿಣ ಕನ್ನಡ
ತಾಪಮಾನದ ವ್ಯಾಪ್ತಿ: 24.60(℃) ಯಿಂದ 30.40 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 81(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 0.60(m/s) ವರಗೆ


ಉಡುಪಿ
ತಾಪಮಾನದ ವ್ಯಾಪ್ತಿ: 25.40(℃) ಯಿಂದ 31.20 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 90(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 1.40(m/s) ವರಗೆ


ಉತ್ತರ ಕನ್ನಡ
ತಾಪಮಾನದ ವ್ಯಾಪ್ತಿ: 21.90(℃) ಯಿಂದ 30.10 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 65(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 1.80(m/s) ವರಗೆ


ಯಾದಗಿರಿ
ತಾಪಮಾನದ ವ್ಯಾಪ್ತಿ: 24.40(℃) ಯಿಂದ 35.90 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 41(%) ಯಿಂದ 78(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 2.50(m/s) ವರಗೆ




ಮಳೆಯ ವಿವರಗಳು

ಬೆಂಗಳೂರು ನಗರ
ವ್ಯಾಪ್ತಿ: 0 (ಮಿಮೀ) ಯಿಂದ 15 (ಮಿಮೀ) ವರಗೆ
ಒಟ್ಟು ಮಳೆ : 0.34 (ಮಿಮೀ)


ಬೆಂಗಳೂರು ಗ್ರಾಮಾಂತರ
ವ್ಯಾಪ್ತಿ: 0 (ಮಿಮೀ) ಯಿಂದ 1.50 (ಮಿಮೀ) ವರಗೆ
ಒಟ್ಟು ಮಳೆ : 0.05 (ಮಿಮೀ)


ರಾಮನಗರ
ವ್ಯಾಪ್ತಿ: 0 (ಮಿಮೀ) ಯಿಂದ 22.80 (ಮಿಮೀ) ವರಗೆ
ಒಟ್ಟು ಮಳೆ : 0.72 (ಮಿಮೀ)


ಕೋಲಾರ
ವ್ಯಾಪ್ತಿ: 0 (ಮಿಮೀ) ಯಿಂದ 9.50 (ಮಿಮೀ) ವರಗೆ
ಒಟ್ಟು ಮಳೆ : 0.36 (ಮಿಮೀ)


ಚಿಕ್ಕಬಳ್ಳಾಪುರ
ವ್ಯಾಪ್ತಿ: 0 (ಮಿಮೀ) ಯಿಂದ 10 (ಮಿಮೀ) ವರಗೆ
ಒಟ್ಟು ಮಳೆ : 1.40 (ಮಿಮೀ)


ತುಮಕೂರು
ವ್ಯಾಪ್ತಿ: 0 (ಮಿಮೀ) ಯಿಂದ 7.10 (ಮಿಮೀ) ವರಗೆ
ಒಟ್ಟು ಮಳೆ : 0.16 (ಮಿಮೀ)


ಚಿತ್ರದುರ್ಗ
ವ್ಯಾಪ್ತಿ: 0 (ಮಿಮೀ) ಯಿಂದ 7.10 (ಮಿಮೀ) ವರಗೆ
ಒಟ್ಟು ಮಳೆ : 0.25 (ಮಿಮೀ)


ದಾವಣಗೆರೆ
ವ್ಯಾಪ್ತಿ: 0 (ಮಿಮೀ) ಯಿಂದ 9.60 (ಮಿಮೀ) ವರಗೆ
ಒಟ್ಟು ಮಳೆ : 0.07 (ಮಿಮೀ)


ಚಾಮರಾಜನಗರ
ವ್ಯಾಪ್ತಿ: 0 (ಮಿಮೀ) ಯಿಂದ 12.50 (ಮಿಮೀ) ವರಗೆ
ಒಟ್ಟು ಮಳೆ : 0.41 (ಮಿಮೀ)


ಮೈಸೂರು
ವ್ಯಾಪ್ತಿ: 0 (ಮಿಮೀ) ಯಿಂದ 56 (ಮಿಮೀ) ವರಗೆ
ಒಟ್ಟು ಮಳೆ : 3.48 (ಮಿಮೀ)


ಮಂಡ್ಯ
ವ್ಯಾಪ್ತಿ: 0 (ಮಿಮೀ) ಯಿಂದ 22.50 (ಮಿಮೀ) ವರಗೆ
ಒಟ್ಟು ಮಳೆ : 1.69 (ಮಿಮೀ)


ಬಳ್ಳಾರಿ
ವ್ಯಾಪ್ತಿ: 0 (ಮಿಮೀ) ಯಿಂದ 4.30 (ಮಿಮೀ) ವರಗೆ
ಒಟ್ಟು ಮಳೆ : 0.12 (ಮಿಮೀ)


ಕೊಪ್ಪಳ
ವ್ಯಾಪ್ತಿ: 0 (ಮಿಮೀ) ಯಿಂದ 20.80 (ಮಿಮೀ) ವರಗೆ
ಒಟ್ಟು ಮಳೆ : 0.21 (ಮಿಮೀ)


ರಾಯಚೂರು
ವ್ಯಾಪ್ತಿ: 0 (ಮಿಮೀ) ಯಿಂದ 2.50 (ಮಿಮೀ) ವರಗೆ
ಒಟ್ಟು ಮಳೆ : 0.08 (ಮಿಮೀ)


ಕಲಬುರಗಿ
ವ್ಯಾಪ್ತಿ: 0 (ಮಿಮೀ) ಯಿಂದ 20 (ಮಿಮೀ) ವರಗೆ
ಒಟ್ಟು ಮಳೆ : 0.39 (ಮಿಮೀ)


ಬೀದರ್
ವ್ಯಾಪ್ತಿ: 0 (ಮಿಮೀ) ಯಿಂದ 23 (ಮಿಮೀ) ವರಗೆ
ಒಟ್ಟು ಮಳೆ : 1.88 (ಮಿಮೀ)


ಬೆಳಗಾವಿ
ವ್ಯಾಪ್ತಿ: 0 (ಮಿಮೀ) ಯಿಂದ 6.50 (ಮಿಮೀ) ವರಗೆ
ಒಟ್ಟು ಮಳೆ : 0.08 (ಮಿಮೀ)


ಬಾಗಲಕೋಟೆ
ವ್ಯಾಪ್ತಿ: ಮಳೆಯಿಲ್ಲ
ಒಟ್ಟು ಮಳೆ : ಮಳೆಯಿಲ್ಲ


ವಿಜಯಪುರ
ವ್ಯಾಪ್ತಿ: 0 (ಮಿಮೀ) ಯಿಂದ 1.50 (ಮಿಮೀ) ವರಗೆ
ಒಟ್ಟು ಮಳೆ : 0.01 (ಮಿಮೀ)


ಗದಗ
ವ್ಯಾಪ್ತಿ: 0 (ಮಿಮೀ) ಯಿಂದ 2 (ಮಿಮೀ) ವರಗೆ
ಒಟ್ಟು ಮಳೆ : 0.05 (ಮಿಮೀ)


ಹಾವೇರಿ
ವ್ಯಾಪ್ತಿ: 0 (ಮಿಮೀ) ಯಿಂದ 0.50 (ಮಿಮೀ) ವರಗೆ
ಒಟ್ಟು ಮಳೆ : 0 (ಮಿಮೀ)


ಧಾರವಾಡ
ವ್ಯಾಪ್ತಿ: 0 (ಮಿಮೀ) ಯಿಂದ 3 (ಮಿಮೀ) ವರಗೆ
ಒಟ್ಟು ಮಳೆ : 0.07 (ಮಿಮೀ)


ಶಿವಮೊಗ್ಗ
ವ್ಯಾಪ್ತಿ: 0 (ಮಿಮೀ) ಯಿಂದ 27 (ಮಿಮೀ) ವರಗೆ
ಒಟ್ಟು ಮಳೆ : 1.15 (ಮಿಮೀ)


ಹಾಸನ
ವ್ಯಾಪ್ತಿ: 0 (ಮಿಮೀ) ಯಿಂದ 44 (ಮಿಮೀ) ವರಗೆ
ಒಟ್ಟು ಮಳೆ : 2.56 (ಮಿಮೀ)


ಚಿಕ್ಕಮಗಳೂರು
ವ್ಯಾಪ್ತಿ: 0 (ಮಿಮೀ) ಯಿಂದ 30.20 (ಮಿಮೀ) ವರಗೆ
ಒಟ್ಟು ಮಳೆ : 2.06 (ಮಿಮೀ)


ಕೊಡಗು
ವ್ಯಾಪ್ತಿ: 0 (ಮಿಮೀ) ಯಿಂದ 6 (ಮಿಮೀ) ವರಗೆ
ಒಟ್ಟು ಮಳೆ : 0.39 (ಮಿಮೀ)


ದಕ್ಷಿಣ ಕನ್ನಡ
ವ್ಯಾಪ್ತಿ: 0 (ಮಿಮೀ) ಯಿಂದ 46 (ಮಿಮೀ) ವರಗೆ
ಒಟ್ಟು ಮಳೆ : 6.23 (ಮಿಮೀ)


ಉಡುಪಿ
ವ್ಯಾಪ್ತಿ: 0 (ಮಿಮೀ) ಯಿಂದ 11.70 (ಮಿಮೀ) ವರಗೆ
ಒಟ್ಟು ಮಳೆ : 0.85 (ಮಿಮೀ)


ಉತ್ತರ ಕನ್ನಡ
ವ್ಯಾಪ್ತಿ: 0 (ಮಿಮೀ) ಯಿಂದ 19 (ಮಿಮೀ) ವರಗೆ
ಒಟ್ಟು ಮಳೆ : 0.94 (ಮಿಮೀ)


ಯಾದಗಿರಿ
ವ್ಯಾಪ್ತಿ: 0 (ಮಿಮೀ) ಯಿಂದ 17.50 (ಮಿಮೀ) ವರಗೆ
ಒಟ್ಟು ಮಳೆ : 0.42 (ಮಿಮೀ)


ಬಳಕೆದಾರ ರಚಿಸಿದ ಎಚ್ಚರಿಕೆಗಳು

ಒಂದು ರಾತ್ರಿಯಲ್ಲಿ ಬಿದ್ದ ಆಲಿಕಲ್ಲು ಮಳೆಗೆ, ವಿಜಯಪುರ ಜಿಲ್ಲೆಯಲ್ಲಿ ರೂ.೨೦೦ ಕೋಟಿಯಷ್ಟು ಹಾನಿಯಾಗಿದೆ.
ಒಬ್ಬ ವ್ಯಕ್ತಿ ಸತ್ತಿದ್ದು; ಅಪಾರವಾದ ದ್ರಾಕ್ಷಿತೋಟಗಳಿಗೆ ಹಾನಿಯಾಗಿದೆ ಸ್ಥಳ: ವಿಜಯಪುರ
ಓದಿರಿ


ಇತ್ತೀಚಿನ ಎಚ್ಚರಿಕೆಗಳು

78 ಮಿ.ಮೀ: ಮಳೆ, ಕೋಲಾರ ಜಿಲ್ಲೆಯ, ಮಾಲೂರು ತಾಲ್ಲೂಕಿನ, ಲಕ್ಕೂರು ನಲ್ಲಿ, ದಿ|:
20/08/2019 ರಂದು , 01:45:00 ಗೆ ದಾಖಲಾಗಿದೆ

77.50 ಮಿ.ಮೀ: ಮಳೆ, ಕೋಲಾರ ಜಿಲ್ಲೆಯ, ಕೋಲಾರ ತಾಲ್ಲೂಕಿನ, ವಕ್ಕಲೇರಿ ನಲ್ಲಿ, ದಿ|:
20/08/2019 ರಂದು , 01:45:00 ಗೆ ದಾಖಲಾಗಿದೆ

65 ಮಿ.ಮೀ: ಮಳೆ, ತುಮಕೂರು ಜಿಲ್ಲೆಯ, ತುಮಕೂರು ತಾಲ್ಲೂಕಿನ, ಹೆಬ್ಬೂರು ನಲ್ಲಿ, ದಿ|:
20/08/2019 ರಂದು , 01:45:00 ಗೆ ದಾಖಲಾಗಿದೆ

67.50 ಮಿ.ಮೀ: ಮಳೆ, ಕೋಲಾರ ಜಿಲ್ಲೆಯ, ಬಂಗಾರಪೇಟೆ ತಾಲ್ಲೂಕಿನ, ಕಾಮಸಮುದ್ರ ನಲ್ಲಿ, ದಿ|:
20/08/2019 ರಂದು , 01:45:00 ಗೆ ದಾಖಲಾಗಿದೆ

69.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಸುಳ್ಯ ತಾಲ್ಲೂಕಿನ, ಸೂಳ್ಯ ನಲ್ಲಿ, ದಿ|:
20/08/2019 ರಂದು , 01:45:00 ಗೆ ದಾಖಲಾಗಿದೆ

83.50 ಮಿ.ಮೀ: ಮಳೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ಹೊಸಕೋಟೆ ತಾಲ್ಲೂಕಿನ, ಮುಗಬಾಳ ನಲ್ಲಿ, ದಿ|:
20/08/2019 ರಂದು , 01:45:00 ಗೆ ದಾಖಲಾಗಿದೆ

85 ಮಿ.ಮೀ: ಮಳೆ, ಹಾಸನ ಜಿಲ್ಲೆಯ, ಹೊಳೆನರಸೀಪುರ ತಾಲ್ಲೂಕಿನ, ಆನೇಕನ್ನಂಬಾಡಿ ನಲ್ಲಿ, ದಿ|:
20/08/2019 ರಂದು , 01:45:00 ಗೆ ದಾಖಲಾಗಿದೆ

65 ಮಿ.ಮೀ: ಮಳೆ, ಹಾಸನ ಜಿಲ್ಲೆಯ, ಹೊಳೆನರಸೀಪುರ ತಾಲ್ಲೂಕಿನ, ಕ್ಯಾತನಹಳ್ಳಿ ನಲ್ಲಿ, ದಿ|:
20/08/2019 ರಂದು , 01:45:00 ಗೆ ದಾಖಲಾಗಿದೆ

66 ಮಿ.ಮೀ: ಮಳೆ, ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲ್ಲೂಕಿನ, ಕೊಪ್ಪ ಗ್ರಾಮಾಂತರ ನಲ್ಲಿ, ದಿ|:
20/08/2019 ರಂದು , 01:45:00 ಗೆ ದಾಖಲಾಗಿದೆ

67.50 ಮಿ.ಮೀ: ಮಳೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ನೆಲಮಂಗಲ ತಾಲ್ಲೂಕಿನ, ಶಿವಗಂಗೆ ನಲ್ಲಿ, ದಿ|:
20/08/2019 ರಂದು , 01:45:00 ಗೆ ದಾಖಲಾಗಿದೆ

86 ಮಿ.ಮೀ: ಮಳೆ, ತುಮಕೂರು ಜಿಲ್ಲೆಯ, ಗುಬ್ಬಿ ತಾಲ್ಲೂಕಿನ, ಚಂಗಾವಿ ನಲ್ಲಿ, ದಿ|:
20/08/2019 ರಂದು , 01:45:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ಕೋಲಾರ ಜಿಲ್ಲೆಯ, ಶ್ರೀನಿವಾಸಪುರ ತಾಲ್ಲೂಕಿನ, ಪುಲಗೂರುಕೋಟ ನಲ್ಲಿ, ದಿ|:
20/08/2019 ರಂದು , 02:15:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ಕೋಲಾರ ಜಿಲ್ಲೆಯ, ಶ್ರೀನಿವಾಸಪುರ ತಾಲ್ಲೂಕಿನ, ಲಕ್ಷ್ಮಿಸಾಗರ ನಲ್ಲಿ, ದಿ|:
20/08/2019 ರಂದು , 05:15:00 ಗೆ ದಾಖಲಾಗಿದೆ

69.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಸುಳ್ಯ ತಾಲ್ಲೂಕಿನ, ಉಬರಡ್ಕಮಿತ್ತೂರು ನಲ್ಲಿ, ದಿ|:
20/08/2019 ರಂದು , 01:45:00 ಗೆ ದಾಖಲಾಗಿದೆ

66 ಮಿ.ಮೀ: ಮಳೆ, ಮೈಸೂರು ಜಿಲ್ಲೆಯ, ಕೃಷ್ಣರಾಜನಗರ ತಾಲ್ಲೂಕಿನ, ಅಂಕನಹಳ್ಳಿ ನಲ್ಲಿ, ದಿ|:
20/08/2019 ರಂದು , 01:45:00 ಗೆ ದಾಖಲಾಗಿದೆ

76.50 ಮಿ.ಮೀ: ಮಳೆ, ಕೋಲಾರ ಜಿಲ್ಲೆಯ, ಮಾಲೂರು ತಾಲ್ಲೂಕಿನ, ಶಿವಾರಪಟ್ಟಣ ನಲ್ಲಿ, ದಿ|:
20/08/2019 ರಂದು , 01:45:00 ಗೆ ದಾಖಲಾಗಿದೆ

68 ಮಿ.ಮೀ: ಮಳೆ, ಕೋಲಾರ ಜಿಲ್ಲೆಯ, ಬಂಗಾರಪೇಟೆ ತಾಲ್ಲೂಕಿನ, ಚಿಕ್ಕಅಂಕಂಡಹಳ್ಳಿ ನಲ್ಲಿ, ದಿ|:
20/08/2019 ರಂದು , 04:15:00 ಗೆ ದಾಖಲಾಗಿದೆ

78 ಮಿ.ಮೀ: ಮಳೆ, ಮೈಸೂರು ಜಿಲ್ಲೆಯ, ಕೃಷ್ಣರಾಜನಗರ ತಾಲ್ಲೂಕಿನ, ತಂದ್ರೆ ನಲ್ಲಿ, ದಿ|:
20/08/2019 ರಂದು , 01:45:00 ಗೆ ದಾಖಲಾಗಿದೆ

66.50 ಮಿ.ಮೀ: ಮಳೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ನೆಲಮಂಗಲ ತಾಲ್ಲೂಕಿನ, ಅರೇಬೊಮ್ಮನಹಳ್ಳಿ ನಲ್ಲಿ, ದಿ|:
20/08/2019 ರಂದು , 01:45:00 ಗೆ ದಾಖಲಾಗಿದೆ

76.40 ಮಿ.ಮೀ: ಮಳೆ, ತುಮಕೂರು ಜಿಲ್ಲೆಯ, ತುಮಕೂರು ತಾಲ್ಲೂಕಿನ, ಹೊನ್ನುಡಿಕೆ ನಲ್ಲಿ, ದಿ|:
20/08/2019 ರಂದು , 01:45:00 ಗೆ ದಾಖಲಾಗಿದೆ

66.80 ಮಿ.ಮೀ: ಮಳೆ, ರಾಮನಗರ ಜಿಲ್ಲೆಯ, ಮಾಗಡಿ ತಾಲ್ಲೂಕಿನ, ಕಣ್ಣೂರು ನಲ್ಲಿ, ದಿ|:
20/08/2019 ರಂದು , 01:45:00 ಗೆ ದಾಖಲಾಗಿದೆ

76.20 ಮಿ.ಮೀ: ಮಳೆ, ರಾಮನಗರ ಜಿಲ್ಲೆಯ, ಮಾಗಡಿ ತಾಲ್ಲೂಕಿನ, ಶ್ರೀಗಿರಿಪುರ ನಲ್ಲಿ, ದಿ|:
20/08/2019 ರಂದು , 01:45:00 ಗೆ ದಾಖಲಾಗಿದೆ

69.10 ಮಿ.ಮೀ: ಮಳೆ, ತುಮಕೂರು ಜಿಲ್ಲೆಯ, ಗುಬ್ಬಿ ತಾಲ್ಲೂಕಿನ, ಎಸ್‌.ಕೊಡಗೀಹಳ್ಳಿ ನಲ್ಲಿ, ದಿ|:
20/08/2019 ರಂದು , 01:45:00 ಗೆ ದಾಖಲಾಗಿದೆ

65.30 ಮಿ.ಮೀ: ಮಳೆ, ತುಮಕೂರು ಜಿಲ್ಲೆಯ, ತುಮಕೂರು ತಾಲ್ಲೂಕಿನ, ಹರಳೂರು ನಲ್ಲಿ, ದಿ|:
20/08/2019 ರಂದು , 01:45:00 ಗೆ ದಾಖಲಾಗಿದೆ

69.80 ಮಿ.ಮೀ: ಮಳೆ, ತುಮಕೂರು ಜಿಲ್ಲೆಯ, ತುಮಕೂರು ತಾಲ್ಲೂಕಿನ, ಹೊಳಕಲ್‌ ನಲ್ಲಿ, ದಿ|:
20/08/2019 ರಂದು , 01:45:00 ಗೆ ದಾಖಲಾಗಿದೆ

78 ಮಿ.ಮೀ: ಮಳೆ, ತುಮಕೂರು ಜಿಲ್ಲೆಯ, ತುಮಕೂರು ತಾಲ್ಲೂಕಿನ, ಹೊನಸಿಗೆರೆ ನಲ್ಲಿ, ದಿ|:
20/08/2019 ರಂದು , 01:45:00 ಗೆ ದಾಖಲಾಗಿದೆ

65.30 ಮಿ.ಮೀ: ಮಳೆ, ಉಡುಪಿ ಜಿಲ್ಲೆಯ, ಕುಂದಾಪುರ ತಾಲ್ಲೂಕಿನ, ಕಂಬದಕೋಣೆ ನಲ್ಲಿ, ದಿ|:
20/08/2019 ರಂದು , 04:15:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ಉತ್ತರ ಕನ್ನಡ ಜಿಲ್ಲೆಯ, ಹೊನ್ನಾವರ ತಾಲ್ಲೂಕಿನ, ಕೆಳಗಿನೂರು ನಲ್ಲಿ, ದಿ|:
20/08/2019 ರಂದು , 06:15:00 ಗೆ ದಾಖಲಾಗಿದೆ

75 ಮಿ.ಮೀ: ಮಳೆ, ಬೆಂಗಳೂರು ನಗರ ಜಿಲ್ಲೆಯ, ಬೆಂಗಳೂರು ಉತ್ತರ ತಾಲ್ಲೂಕಿನ, ಸಿದ್ದನಹೊಸಹಳ್ಳಿ ನಲ್ಲಿ, ದಿ|:
20/08/2019 ರಂದು , 01:45:00 ಗೆ ದಾಖಲಾಗಿದೆ

106 ಮಿ.ಮೀ: ಮಳೆ, ತುಮಕೂರು ಜಿಲ್ಲೆಯ, ತುಮಕೂರು ತಾಲ್ಲೂಕಿನ, ಲಿಂಗಾಪುರ ನಲ್ಲಿ, ದಿ|:
20/08/2019 ರಂದು , 02:00:00 ಗೆ ದಾಖಲಾಗಿದೆ


ಸುರಕ್ಷತಾ ಸಲಹೆಗಳು

ಪ್ರವಾಹ ಸುರಕ್ಷತೆಯ ಸಲಹೆಗಳು,
8/14/2013 7:30:03 PM

ಓದಿರಿ

ಒಟ್ಟು ಸಂದರ್ಶಕರ ಎಣಿಕೆ : 2884647 ಕೊನೆಯ ಭೇಟಿ ಸಮಯ : 20/08/2019 05:10:33 PM