ಕರ್ನಾಟಕದ ನೈಸರ್ಗಿಕ ವಿಕೋಪಗಳಿಗೆ ಸಂಬಂಧಿತ ಮಾಹಿತಿಗಳು ಸಮಗ್ರ, ಅಧಿಕೃತ ಮತ್ತು ಸ್ಥಿರವಾದ ದತ್ತಾಂಶವಾಗಿದೆ, ಈ ಮಾಹಿತಿಗಾಗಿ ಒಂದು 'ಸಿಂಗಲ್ ವಿಂಡೋ' ಪರಿಹಾರವನ್ನು ವೆಬ್ಜಿಐಎಸ್ ನಲ್ಲಿ ಅಭಿವೃದ್ದಿಪಡಿಸಲಾಗಿದೆ ಮತ್ತು ಇದು ಪ್ರಮಾಣಿತ ರಾಷ್ಟ್ರೀಯ ಜಿಐಎಸ್ ಚೌಕಟ್ಟಿನಲ್ಲಿರುತ್ತದೆ